All India Cine Workers Association announces a total ban on Pakistani actors and artists working in the film industry. Bollywood also says, movies will not release in Pakistan<br /><br /><br />ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧಿಕೃತವಾಗಿ ಪಾಕಿಸ್ತಾನ ಕಲಾವಿದರು, ನಟ, ನಟಿಯರು, ತಂತ್ರಜ್ಞರು ಎಲ್ಲರಿಗೂ ನಿಷೇಧ ಹೇರಿದೆ. ಇದಕ್ಕೆ ಬಾಲಿವುಡ್ ಮಂದಿ ಕೂಡ ಸಾಥ್ ಕೊಟ್ಟಿದ್ದು ಪಾಕಿಸ್ತಾನದಲ್ಲಿ ಯಾವುದೇ ಸಿನಿಮಾಗಳು ರಿಲೀಸ್ ಆಗುವುದಿಲ್ಲ ಎಂದು ಘೋಷಿಸಿದೆ
